Аналитика Telegram-канала
Подписчики
36 583
Охват за 24 ч
7,5K
ER за 24 ч
20,38%
Публикаций
17 014
Динамика подписчиков
7 дней
30 дней
6 месяцев
Больше
17 ноя20 ноя23 ноя
Показаны последние 7 дней
Больше истории →
Охваты публикаций
21.1121.1122.1123.1123.1123.11
256
Средний охват
1,2K
Лучший результат
Показаны 6 публикаций — последние в канале
Больше статистики →
Упоминания
49
Упоминаний
45
Из них репостов
7
Каналов
2
Упоминаний за 90 дней
0
Из них репостов
2
Каналов за 90 дней
Последние посты
3 из 17 014 2 из 17 014ನಿಮಗೆ ಮುಖ್ಯ ಪರಿಕ್ಷೆ ಗೆ ಏನು ಸಮಯ ಇಲ್ಲ,ಯಾರೆಲ್ಲ ಕೆಟಗರಿ ಇದು ಉತ್ತಮ ಅಂಕಗಳು ಪಡೆದುಕೊಂಡು ನಿಮ್ಮದು ಮುಖ್ಯ ಪರಿಕ್ಷೆ ಗೆ ಆಯ್ಕೆ ಆಗುವ ಸಾಧ್ಯತೆ ಇದೆ ಅಂತ ನಿಮಗೆ 100% ಇದ್ದರೆ ನೀವು ಯಾವುದೇ ಕಾರಣಕ್ಕೆ ಫಲಿತಾಂಶ ಗೆ ಕಾಯಬೇಡಿ ನಿಮಗೆ ಏನು ಸಮಯ ಇಲ್ಲ ಈ ಬಾರಿ kpsc ನಿಗದಿತ ಸಮಯಕ್ಕೆ ಎಲ್ಲವೂ ಪ್ರಕ್ರಿಯೆ ಮುಗಿಸಲಿದೆ,ಅದಕ್ಕೆ ಈ ಸಮಯದಲ್ಲಿ ನೀವು ಸಮಯ ವ್ಯರ್ಥ ಮಾಡಿದ್ರೆ ಮುಖ್ಯ ಪರಿಕ್ಷೆ ತಯಾರಿ ಆಗೋದು ಕಷ್ಟ ಆಗುತ್ತೆ,
ಅದರಲ್ಲಿ ಯಾರೆಲ್ಲ ಜಾಬ್ ಅಲ್ಲಿ ಇದೀರಿ ನೀವು ಕೂಡ ಮೀಸಲಾತಿ ಹೊಂದಿದ್ದು ಮುಖ್ಯ ಪರಿಕ್ಷೆ ಗೆ ಆಯ್ಕೆ ಆಗುವ ಸಾಧ್ಯತೆ ಇದ್ದರೆ ನೀವು ಅಂತು ಸಮಯ ವ್ಯರ್ಥ ಮಾಡೋ ಹಾಗೆ ಇಲ್ಲ ಯಾಕೆ ಅಂದ್ರೆ ಇಲಾಖೆಯಲ್ಲಿ ಇದ್ದುಕೊಂಡು ವರ್ಕ್ ಮಾಡೋದು ಅಷ್ಟು ಸರಳ ಅಲ್ಲ,ಅದರಲ್ಲಿ ಕೆಲವು ಸಾರಿ ರಜೆ ಸಿಗುತ್ತೆ ಸಿಗಲ್ಲ ಅದಕ್ಕೆ ನೀವು ಅಂತು ರೆಗ್ಯುಲರ್ ವರ್ಕ್ ಮಾಡೋದು ಮುಖ್ಯ,ಜೊತೆಗೆ ನಮ್ಮ kas ಕೋರ್ಸ್ ಇರೋದೇ ಜಾಬ್ ಅಲ್ಲಿ ಇರುವವರಿಗೆ ಅವರನ್ನು ಸ್ಕೋರ್ ಆಗುವ ರೀತಿ ಅನ್ಸರ್ ರೈಟಿಂಗ್ ಪ್ರಾಕ್ಟಿಸ್ ಮಾಡಿಸಿ,GS 1 /2 ಮತ್ತು GS 3/4 ಸಂಪೂರ್ಣ ಪಠ್ಯಕ್ರಮ ಕವರ್ ಆಗಿರುವ ಹ್ಯಾಂಡ್ ರೈಟಿಂಗ್ ರಿಸೋರ್ಸ್ ಕೊಡುವ ಕಾರಣ ನಿಮಗೆ ಅದನ್ನು ಓದಿ ಬರೆದು ಪ್ರಾಕ್ಟಿಸ್ ಮಾಡಿಸುವ ಕೆಲಸ ಮಾತ್ರ ಇರುತ್ತೆ ಈಗ ನೀವು ನೋಟ್ಸ್ ಮಾಡ್ಕೊಂಡು ಕುರೊಕೆ ಸಮಯ ಇಲ್ಲ,ಇದರಿಂದ ನೀವು COPY PAST ಪ್ರಿಂಟೆಡ್ ಟ್ರಾನ್ಸ್ಲೇಟ್ ಆ ನೋಟ್ಸ್ ಈ ನೋಟ್ಸ್ ಓದೋದು ತಪ್ಪುತ್ತೆ,ಅದರಲ್ಲಿ ನಮ್ಮ ಕೋರ್ಸ್ ಅಲ್ಲಿ ನಾವು ಹೇಳಿದ ಹಾಗೆ ವರ್ಕ್ ಮಾಡೋಕೆ ರೆಡಿ ಇದ್ದರೆ ಮಾತ್ರ ಅವಕಾಶ ಸಿಗುತ್ತೆ,ಅದು ಕನ್ನಡ ಮಾಧ್ಯಮದಲ್ಲಿ ತಯಾರಿ ಆಗುವವರು ಮಾತ್ರ,
ಅದರಂತೆ ನಾವು ಹೇಳಿದ ಹಾಗೆ ವರ್ಕ್ ಮಾಡೋಕೆ ರೆಡಿ ಇರುವವರು ಈ ಕೆಳಗಿನ ಟೆಲಿಗ್ರಾಂ ಲಿಂಕ್ ಗೆ ಮೆಸೇಜ್ ಮಾಡಿ.
@pavans2025
ещё
1
0
23 ноя, 06:24
ನಿಮ್ಮ ನೋಂದಣಿ ಸಂಖ್ಯೆ
ನಿಮ್ಮ ಎರಡು ಪತ್ರಿಕೆಗಳ ಅಂಕಗಳು
ಜೊತೆಗೆ ನಿಮಗೆ ಅನ್ವಯ ಆಗುವ ಮೀಸಲಾತಿ ಕೂಡ ಪ್ರಕಟ ಮಾಡುವ ಸಾಧ್ಯತೆ ಇದೆ.
ಇದರಿಂದ ಅಂತಿಮ ಫಲಿತಾಂಶ ಮುಂಚೆಯೇ ಈ ಪಟ್ಟಿ ಪ್ರಕಟ ಆದ ನಂತರ ನೀವು 1:15 ಅಲ್ಲಿ ಅವತ್ತೇ ನೀವು ಮುಖ್ಯ ಪರೀಕ್ಷೆಗೆ ಆಯ್ಕೆ ಆಗುತ್ತೀರಾ ಇಲ್ವಾ ಅಂತ ತಿಳಿದುಕೊಳ್ಳಬಹುದು,ಇದರಿಂದ ನಿಮ್ಮ ಮುಖ್ಯ ಪರಿಕ್ಷೆ ತಯಾರಿಗೆ ಸಹಾಯವಾಗಲಿದೆ.
Kpsc ಇವತ್ತು ಅಥವಾ ನಾಳೆ kea ರೀತಿ ಸ್ಪರ್ಧಾರ್ಥಿ ತಾನು ಪಡೆದುಕೊಂಡ ಅಂಕಗಳು ಮತ್ತು ಅವರಿಗೆ ಅನ್ವಯ ಆಗುವ ಮೀಸಲಾತಿ ಸಮೇತ ಅಂಕಪಟ್ಟಿ ಪ್ರಕಟ ಮಾಡುವ ಸಾಧ್ಯತೆ ಇದೆ.
ещё
1 171
0
23 ноя, 05:35
3 ದಿನಗಳ ಹಿಂದೆ ಈ ಬಾರಿಯ KAS ಮುಖ್ಯ ಪರೀಕ್ಷೆಯಲ್ಲಿ ಪ್ರಬಂಧ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ ಎರಡಕ್ಕೆ ಎರಡು ಪ್ರಬಂಧಗಳು,ಮುಂದಿನ KAS ಅಧಿಸೂಚನೆಗೆ ಮಾರ್ಗದರ್ಶನ ನೀಡುವ ನಮ್ಮ ಕೋರ್ಸ್ ಇಂದ ಪ್ರಶ್ನೆಗಳು ಕೇಳಿರುವದು ಸಾಕ್ಷಿ ಸಮೇತ ನೀಡಲಾಗಿತ್ತು,ಅಂದ್ರೆ 250 ಅಂಕಗಳು
ಇನ್ನೂ ಈಗ ಈ PDF ನಲ್ಲಿ GS ಪತ್ರಿಕೆ 1 ರಲ್ಲಿ ಕೇಳಲಾದ 6+ ಅಧಿಕ ಪ್ರಶ್ನೆಗಳು ನಮ್ಮ ಈ ಕೋರ್ಸ್ ಗ್ರೂಪ್ ನಲ್ಲಿ ನಾವು ಹೇಳಿದ ಕೆಲವು ಪ್ರಶ್ನೆಗಳು ಬಂದಿವೆ ಅಂದ್ರೆ 80+ ಅಂಕಗಳು ಕವರ್ ಆಗಿದೆ, ಇನ್ನೂ ಅನೇಕ ಪ್ರಶ್ನೆಗಳು ನಮ್ಮ ಕೋರ್ಸ್ ಗ್ರೂಪ್ ಇಂದ ಕವರ್ ಆಗಿದೆ,
ಇನ್ನೂ ಇದೆ ರೀತಿ GSಪತ್ರಿಕೆ 2 ಅಲ್ಲಿ ಕೇಳಲಾದ ಕೆಲವು ಪ್ರಶ್ನೆಗಳು ಕೂಡ ನಮ್ಮ ಕೋರ್ಸ್ ಗ್ರೂಪ್ ಇಂದ ಬಂದಿವೆ ಅದನ್ನು ಕೂಡ2/3ದಿನಗಳಲ್ಲಿ ಇದೆ ರೀತಿ ಸಾಕ್ಷಿ ಸಮೇತ ಗ್ರೂಪ್ ಅಲ್ಲಿ
ಹಂಚಿಕೊಳ್ಳಲಾಗವುದು,
ಇನ್ನೂ ಯಾರೆಲ್ಲ ಈಗಾಗಲೇ ಜಾಬ್ ಅಲ್ಲಿ ಇದ್ದು ಮುಂದಿನKASಅಧಿಸೂಚನೆಗೆ ಮಾತ್ರ ಮೊದಲ ಆದ್ಯತೆ ನೀಡಿ ತಯಾರಿ ಮಾಡ್ತಾ ಇರೋರು ನಮ್ಮ ಕೋರ್ಸ್ ಬಗ್ಗೆ ಆಸಕ್ತಿ ಇರುವವರು ಈ ಕೆಳಗಿನ ಟೆಲಿಗ್ರಾಂ ಲಿಂಕ್ ಗೆ ಮೆಸ್ಸೇಜ್ ಮಾಡಿ ಮಾಹಿತಿ ಪಡೆದುಕೊಳ್ಳಿ,ನಮ್ಮ ಕೋರ್ಸ್ ಅಲ್ಲಿ ಒಳ್ಳೆಯ ಮಾರ್ಗದರ್ಶನ,ಜೊತೆಗೆ ಉತ್ತಮ ಗುಣಮಟ್ಟದ GSನಾಲ್ಕು ಪತ್ರಿಕೆಯ ಸಂಪೂರ್ಣ ಪಠ್ಯಕ್ರಮ ಕವರ್ ಆಗಿರುವ ಕೈ ಬರಹದಲ್ಲಿ ಬರೆದಿರುವ ರಿಸೋರ್ಸ್ ಕೊಡಲಾಗುವದು,ನಮ್ಮ ಕೋರ್ಸ್ ಅಲ್ಲಿ ನಾವು ಹೇಳಿದ ಹಾಗೆ ವರ್ಕ್ ಮಾಡವರಿಗೆ ಮಾತ್ರ ಆದ್ಯತೆ
@pavans2025
ещё
1
0
23 ноя, 05:18
Продолжить анализ этого канала
- История роста подписчиков
- Просмотры и охваты публикаций
- Кто упоминает канал и кого упоминает он
- Похожие каналы и подбор для рекламы
Открыть аналитику
Демо до 14 дней